ಗುರುವಾರ, 02 ಎಪ್ರಿಲ್ 2020
8:14 ಪೂರ್ವಾಹ್ನ
Daily PDF
G-20 ಹಣಕಾಸು ಮಂತ್ರಿಗಳ ಸಭೆ : ಭಾರತವನ್ನು ಪ್ರತಿನಿಧಿಸಿದ ನಿರ್ಮಲಾ ಸೀತಾರಾಮನ್
Authored by:
Basavaraj Halli
ದಿನಾಂಕ ಮಾರ್ಚ್ 31, 2020 ರಂದು ನಡೆದ "G 20 Finance Ministers ಮೀಟ್ (ಜಿ 20 ಹಣಕಾಸು ಸಚಿವರ ಸಭೆ)" ಭಾರತದಿಂದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಭಾರತವನ್ನು ಪ್ರತಿನಿಧಿಸಿದರು. ಈ ವರ್ಚುವಲ್ ಮೀಟ್(ವಿಡಿಯೋ ಕಾನ್ಫರೆನ್ಸ್ ಸಭೆ)ಯನ್ನು ಸೌದಿ ಅರೇಬಿಯಾ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
* ಈ ವರ್ಚುವಲ್ ಸಭೆಯಲ್ಲಿ, ಸದಸ್ಯ ರಾಷ್ಟ್ರಗಳ ಹಣಕಾಸು ಮಂತ್ರಿಗಳು ನಿಯಮಿತವಾಗಿ ಭೇಟಿಯಾಗಲು ನಿರ್ಧರಿಸಿದರು.
* COVID-19 ವಿರುದ್ಧ ಸೆಣಸಲು G20 ರಾಷ್ಟ್ರಗಳ ಸಚಿವರು “ಜಿ 20 ಕ್ರಿಯಾ ಯೋಜನೆ” ರೂಪಿಸುವ ಬಗ್ಗೆ ಯೋಜಿಸಿದರು.