ರವಿವಾರ, 15 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಭಾರತದಲ್ಲಿ ಸ್ಟೇಜ್ 2 ಹಂತ ತಲುಪಿದ 'ಕರೋನಾ ವೈರಸ್'
Authored by:
Basavaraj Halli
ಭಾರತದಲ್ಲಿ ಕರೋನಾ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಈಗಾಗಲೇ ಸೋಂಕು ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಕರೋನಾ ಭಾರತದಲ್ಲಿ ಸ್ಟೇಜ್ 2 ಹಂತ ತಲುಪಿದೆ.
- ಹಂತ 1: ಸೋಂಕಿತ ಸ್ಥಳಗಳಿಂದ ವೈರಸ್ ಹರಡುವ ಪ್ರಕರಣಗಳು.
- ಹಂತ 2: ಸ್ಥಳೀಯ ಜನರಲ್ಲಿ ಹರಡಲು ಪ್ರಾರಂಭಿಸುತ್ತದೆ. ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ.
- ಹಂತ 3: ದೊಡ್ಡ ಪ್ರಮಾಣದಲ್ಲಿ ಇದು ಸಮುದಾಯಗಳು, ನೆರೆಹೊರೆಗಳಲ್ಲಿ ಹರಡಲು ಪ್ರಾರಂಭಿಸುತ್ತದೆ.
- ಹಂತ 4: ರೋಗವು ಸಾಂಕ್ರಾಮಿಕ ರೋಗವಾಗಿ ಬದಲಾಗುತ್ತದೆ. ಅದು ಯಾವಾಗ ಮತ್ತು ಎಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳುವುದು ಕಷ್ಟ.
* ಇಟಲಿ, ಚೀನಾದಲ್ಲಿ ಕರೋನಾ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿದೆ.