ರವಿವಾರ, 15 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಕೊರೋನವೈರಸ್ : 'ಅಧಿಸೂಚಿತ ವಿಪತ್ತು' ಘೋಷಿಸಿದ ಭಾರತ
Authored by:
Basavaraj Halli
ನವದೆಹಲಿ : ಭಾರತದಲ್ಲಿ ಕೊರೋನವೈರಸ್ ದಾಳಿಯನ್ನು 'ಅಧಿಸೂಚಿತ ವಿಪತ್ತು' ಎಂದು ಕೇಂದ್ರ ಸರಕಾರವು ಘೋಷಿಸಿದೆ.
* ಇನ್ನು ಸೋಂಕಿನಿಂದ ಮೃತರ ಕುಟುಂಬಗಳಿಗೆ ನಾಲ್ಕು ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು.
* ಚಿಕಿತ್ಸೆಯಲ್ಲಿರುವ ಸೋಂಕುಪೀಡಿತರ ಆಸ್ಪತ್ರೆ ವೆಚ್ಚವನ್ನು ಆಯಾ ರಾಜ್ಯಗಳ ರಾಜ್ಯ ಸರಕಾರಗಳು ನಿಗದಿಪಡಿಸಲಿವೆ ಎಂದು ಕೇಂದ್ರ ಗೃಹ ಸಚಿವಾಲಯವು ತಿಳಿಸಿದೆ.