ಬುಧವಾರ, 11 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟ ಕಳೆದುಕೊಂಡ ಮುಕೇಶ್ ಅಂಬಾನಿ
Authored by:
Basavaraj Halli
ಮುಂಬೈ : ಜಾಗತಿಕವಾಗಿ ಕಾಡುತ್ತಿರುವ ಕರೋನ ವೈರಸ್ ಮತ್ತು ತೈಲ ಬೆಲೆಗಳಲ್ಲಿ ಭಾರೀ ಕುಸಿತದ ಪರಿಣಾಮವಾಗಿ ಷೇರುಪೇಟೆಯಲ್ಲಿ ಉಂಟಾಗಿರುವ ತಲ್ಲಣದಿಂದ ರಿಲಯನ್ಸ್ ಇಂಡಸ್ಟ್ರೀಸ್ ನಷ್ಟ ಅನುಭವಿಸಿದರ ಪರಿಣಾಮ ಮುಖ್ಯಸ್ಥ ಮುಕೇಶ್ ಅಂಬಾನಿ ತಾವು ಈ ಹೊಂದಿದ್ದ ನಂಬರ್ 1 ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟವನ್ನು ಕಳೆದುಕೊಂಡು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ ಮತ್ತು ಇದೀಗ ಆ ಪಟ್ಟ ಅಲಿಬಾಬಾ ಗ್ರೂಪ್ ನ ಮುಖ್ಯಸ್ಥ ಜ್ಯಾಕ್ ಮಾ ಅವರ ಪಾಲಿಗೆ ಒಲಿದಿದೆ.