ಶುಕ್ರವಾರ, 06 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಗೂಗಲ್ ಸಂಸ್ಥೆಯು ಮುಂಬೈನ ನಂತರ ದೆಹಲಿಯಲ್ಲಿ Could Region ತೆರೆಯಲಿದೆ
Authored by:
Basavaraj Halli
ದೈತ್ಯ ಗೂಗಲ್ ಸಂಸ್ಥೆಯು ಈಗಾಗಲೇ ಭಾರತದ ಮುಂಬೈನಲ್ಲಿ ತನ್ನ Could Region ಕಚೇರಿ ಹೊಂದಿದ್ದು, ತನ್ನ ಎರಡನೇ Could Region ಕಚೇರಿಯನ್ನು ದೆಹಲಿಯಲ್ಲಿ 2021 ರ ವೇಳೆಗೆ ಆರಂಭಿಸುವುದದಾಗಿ ಘೋಷಿಸಿದೆ.
* ದೆಹಲಿ Could Region ಕಚೇರಿ ಜೊತೆಗೆ, ಗೂಗಲ್ ತನ್ನ ಡೇಟಾ ಕೇಂದ್ರಗಳನ್ನು ಟೊರೊಂಟೊ (ಕೆನಡಾ), ಮೆಲ್ಬೋರ್ನ್ (ಆಸ್ಟ್ರೇಲಿಯಾ) ಮತ್ತು ದೋಹಾ (ಕತಾರ್) ನಲ್ಲಿ ತೆರೆಯಲಿದೆ.