ಶುಕ್ರವಾರ, 06 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಕರ್ನಾಟಕ ಬಜೆಟ್ 2020-21 : ಯಾವ ಯಾವ ಇಲಾಖೆಗಳಿಗೆ ಎಷ್ಟು ಅನುದಾನ?
Authored by:
Basavaraj Halli
ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯ ಬಜೆಟ್ 2020-21 ನ ಬಜೆಟ್ ಮಂಡಿಸಿದ್ದು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ನೀಡಿದ ಅನುದಾನ ಕುರಿತ ಮಾಹಿತಿ ನಿಮಗಾಗಿ
ಇಲಾಖಾವಾರು ಅನುದಾನ ಮಾಹಿತಿ ಇಲ್ಲಿದೆ .
1. ಶಿಕ್ಷಣ ಇಲಾಖೆ - 29,768 ಕೋಟಿ ರೂ - ಶೇ 11
2. ನಗರಾಭಿವೃದ್ಧಿ ಇಲಾಖೆ - 27,952 ಕೋಟಿ ರೂ - ಶೇ 10
3. ಜಲಸಂಪನ್ಮೂಲ ಇಲಾಖೆ - 21,308 ಕೋಟಿ ರೂ - ಶೇ 8
4. ಇಂಧನ ಇಲಾಖೆ - 17, 290 ಕೋಟಿ ರೂ - ಶೇ 7
5. ಗ್ರಾಮೀಣಾಭಿವೃದ್ಧಿ ಇಲಾಖೆ - 15.595 ಕೋಟಿ ರೂ - ಶೇ 6
6. ಕಂದಾಯ ಇಲಾಖೆ - 11, 860 ಕೋಟಿ ರೂ - ಶೇ 4
7. ಲೋಕೋಪಯೋಗಿ ಇಲಾಖೆ - 11, 463 ಕೋಟಿ ರೂ - ಶೇ 4
8. ಆರೋಗ್ಯ ಇಲಾಖೆ - 10, 122 ಕೋಟಿ ರೂ - ಶೇ 4
9. ಸಾರಿಗೆ , ಒಳಾಡಳಿತ ಇಲಾಖೆ - 10, 108 ಕೋಟಿ ರೂ - ಶೇ 4
10. ಸಮಾಜ ಕಲ್ಯಾಣ ಇಲಾಖೆ - 9,444 ಕೋಟಿ ರೂ - ಶೇ 4
11. ಕೃಷಿ & ತೋಟಗಾರಿಕೆ ಇಲಾಖೆ - 7,889 ಕೋಟಿ ರೂ - ಶೇ 3
12. ಮಹಿಳೆ & ಮಕ್ಕಳ ಕಲ್ಯಾಣ ಇಲಾಖೆ - 4,650 ಕೋಟಿ ರೂ - ಶೇ 2
13. ವಸತಿ ಇಲಾಖೆ - 2,971 ಕೋಟಿ ರೂ - ಶೇ 1
14. ಆಹಾರ ಇಲಾಖೆ - 2,668 ಕೋಟಿ ರೂ - ಶೇ 1
15. ಇತರೆ ಇಲಾಖೆ - 84,023 ಕೋಟಿ ರೂ - ಶೇ 31