ಸೋಮವಾರ, 02 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಕೆಂಪು ಪಾಂಡಾ ಪ್ರಭೇದಗಳಲ್ಲಿ ಎರಡು ಪ್ರತ್ಯೇಕ ಜಾತಿಗಳು : ಸಂಶೋಧನೆ
Authored by:
Basavaraj Halli
ಚೀನೀ ಅಕಾಡೆಮಿ ಆಫ್ ಸೈನ್ಸ ಕೆಂಪು ಪಾಂಡಾ ಪ್ರಭೇದಗಳಲ್ಲಿ ವಾಸ್ತವವಾಗಿ ಎರಡು ಪ್ರತ್ಯೇಕ ಜಾತಿಗಳಿರುವುದನ್ನು ಪತ್ತೆ ಹಚ್ಚಿದೆ.
ಇಲ್ಲಿಯವರೆಗೂ ಹಿಮಾಲಯನ್ ಕೆಂಪು ಪಾಂಡಾ ಮತ್ತು ಚೀನೀ ಕೆಂಪು ಪಾಂಡಾಗಳನ್ನು ಒಟ್ಟಿಗೆ ಕೆಂಪು ಪಾಂಡಾ ಜಾತಿ ಎಂದು ಪರಿಗಣಿಸಲಾಗಿತ್ತಾದರೂ, ಡಿಎನ್‌ಎ ವಿಶ್ಲೇಷಣೆಯಿಂದ ಈ ಎರಡು ಪ್ರತ್ಯೇಕ ಜಾತಿಗಳಾಗಿವೆ ಎಂದು ತಿಳಿದು ಬಂದಿದೆ
* ಚೀನಾದ ಕೆಂಪು ಪಾಂಡಾ ಉತ್ತರ ಮ್ಯಾನ್ಮಾರ್, ಸಿಚುವಾನ್, ಆಗ್ನೇಯ ಟಿಬೆಟ್ ಮತ್ತು ಚೀನಾದ ಯುನ್ನಾನ್ ಪ್ರಾಂತ್ಯಗಳಲ್ಲಿ ಕಂಡುಬರುತ್ತದೆ.
* ಹಿಮಾಲಯನ್ ಕೆಂಪು ಪಾಂಡಾಗಳು ಭಾರತ, ನೇಪಾಳ, ಭೂತಾನ್ ಮತ್ತು ದಕ್ಷಿಣ ಟಿಬೆಟ್‌ನಲ್ಲಿ ಕಂಡುಬರುತ್ತವೆ.