ರವಿವಾರ, 01 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಕೊರೋನವೈರಸ್ ಭೀತಿಯಿಂದ ಆಸಿಯಾನ್ ಶೃಂಗ ಸಮ್ಮೇಳನ ಮುಂದೂಡಿಕೆ
Authored by:
Basavaraj Halli
ವಾಶಿಂಗ್ಟನ್ : ಕೊರೋನವೈರಸ್ ಭೀತಿಯಿಂದ ಮುಂದಿನ ತಿಂಗಳು ಲಾಸ್ ವೇಗಸ್‌ನಲ್ಲಿ ನಡೆಯಬೇಕಾಗಿದ್ದ ಆಗ್ನೇಯ ಏಶ್ಯ ದೇಶಗಳ ಸಂಘಟನೆಯ ಆಸಿಯಾನ್‌ನ ಶೃಂಗಸಭೆಯನ್ನು ಅಮೆರಿಕ ಮುಂದೂಡಿದೆ.
ಅಸೋಸಿಯೇಶನ್ ಆಫ್ ಸೌತ್ ಈಸ್ಟ್ ಏಶ್ಯನ್ ನೇಶನ್ಸ್ (ಆಸಿಯಾನ್)ನ ನಾಯಕರ ಶೃಂಗ ಸಮ್ಮೇಳನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾರ್ಚ್ 14ರಂದು ಲಾಸ್ ವೇಗಸ್‌ನಲ್ಲಿ ಏರ್ಪಡಿಸಿದ್ದರು.