ಗುರುವಾರ, 27 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಟೆನಿಸ್ ಗೆ ವಿದಾಯ ಹೇಳಿದ ಮರಿಯಾ ಶರಪೋವಾ
Authored by:
Basavaraj Halli
ಮರಿಯಾ ಶರಪೋವಾ ಅವರು ಟೆನಿಸ್ ಗೆ ವಿದಾಯ ಹೇಳಿದರು, ಇವರು ಐದು ಬಾರಿಯ ಗ್ರಾಂಡ್ ಸ್ಲ್ಯಾಮ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇವರು ತಮ್ಮ 32ನೇ ವಯಸ್ಸಿನಲ್ಲಿ ವೃತ್ತಿಪರ ಟೆನಿಸ್ ಗೆ ವಿದಾಯ ಘೋಷಣೆ ಮಾಡಿದ್ದಾರೆ. ರಷ್ಯಾ ಮೂಲದವರಾದ ಇವರು ಒಂದು ಕಾಲದಲ್ಲಿ ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದ ಮಹಿಳಾ ಆಟಗಾರ್ತಿಯಾಗಿ ಇವರು ಗುರುತಿಸಿಕೊಂಡಿದ್ದರು.
* 2004ರಲ್ಲಿ ತಮ್ಮ 17ನೇ ವಯಸ್ಸಿನಲ್ಲೇ ವಿಂಬಲ್ಡನ್ ಚಾಂಪಿಯನ್ ಶಿಪ್ ಪಟ್ಟ ಪಡೆದುಕೊಂಡಿದ್ದರು.