ಬುಧವಾರ, 26 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಒಡಿಶಾದ ಗಹಿರ್ಮಾಥ ಸಾಗರ ಅಭಯಾರಣ್ಯದ ಡಾಲ್ಫಿನ್ಸ್ ಅರ್ಧದಷ್ಟು ಕಡಿಮೆಯಾಗಿದೆ : ವರದಿ
Authored by:
Basavaraj Halli
ಒಡಿಶಾದ ಗಹಿರ್ಮಥಾ ಸಾಗರ ಅಭಯಾರಣ್ಯದಲ್ಲಿ ಡಾಲ್ಫಿನ್‌ಗಳ ಸಂಖ್ಯೆಯನ್ನು ಎಣಿಸಲು ಒಡಿಶಾ ರಾಜ್ಯ ಸರ್ಕಾರದ ಅರಣ್ಯ ಇಲಾಖೆಯು ಅಲ್ಲಿನ ಚಿಲಿಕಾ ಸರೋವರದಲ್ಲಿ ಡಾಲ್ಪಿನ್'ಗಳ ಗಣತಿ ನಡೆಸಿ ಇದರ ವರದಿಯನ್ನು ಫೆಬ್ರವರಿ 24, 2020 ರಲ್ಲಿ ಬಿಡುಗಡೆಯಾಗಿದೆ.
ಈ ವರದಿಯ ಪ್ರಕಾರ
* ಡಾಲ್ಫಿನ್ ಎಣಿಕೆ 2019 ರಲ್ಲಿ 259 ರಿಂದ 2020 ರಲ್ಲಿ 233 ಕ್ಕೆ ಇಳಿದಿದೆ.