ಸೋಮವಾರ, 24 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
“ಥಾಯ್ ಮಂಗೂರ್” ಮೀನು ತಳಿ ಕೇಂದ್ರಗಳ ನಾಶಕ್ಕೆ ಮಹಾರಾಷ್ಟ್ರ ಸರ್ಕಾರ ಆದೇಶ
Authored by:
Basavaraj Halli
ದಿನಾಂಕ ಫೆಬ್ರವರಿ 21, 2020 ರಂದು ಮಹಾರಾಷ್ಟ್ರ ಸರ್ಕಾರವು "ಥಾಯ್ ಮಂಗೂರ್" ಮೀನುಗಳ ತಳಿ ಕೇಂದ್ರಗಳನ್ನು ನಾಶಮಾಡಲು ಆದೇಶಿಸಿತು. ಇದಕ್ಕೆ ಮುಖ್ಯ ಕಾರಣ ಎಂದರೆ ಈ ಮೀನುಗಳನ್ನು ಆರೋಗ್ಯಕರವಲ್ಲದ ರೀತಿಯಲ್ಲಿ ಬೆಳೆಸಲಾಗುತ್ತಿದೆ, ಮತ್ತು ಇದರಿಂದ ಮಾನವನ ಆರೋಗ್ಯಕ್ಕೆ ಆಗುವ ಅಪಾಯವನ್ನರಿತ ಮಹಾರಾಷ್ಟ್ರ ಸರ್ಕಾರ ಇವುಗಳ ತಳಿ ಕೇಂದ್ರಗಳ ನಾಶಮಾಡಲು ಆದೇಶಿಸಿದೆ.