ರವಿವಾರ, 23 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ನಲ್ಲಿ ಭಾರತಕ್ಕೆ 1 ಬೆಳ್ಳಿ ಮತ್ತು 3 ಕಂಚು
Authored by:
Basavaraj Halli
ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: 4 ನೇ ದಿನ ಭಾರತಕ್ಕೆ 4 ಪದಕ
ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ನ ನಾಲ್ಕನೇ ದಿನ ಭಾರತದ ಮಹಿಳೆಯರಿಗೆ 1 ಬೆಳ್ಳಿ ಪದಕ ಮತ್ತು 3 ಕಂಚಿನ ಪದಕಗಳು ಲಭಿಸಿವೆ. ಭಾರತವು ಇದುವರೆಗೂ 13 ಪದಕಗಳನ್ನು ಪಡೆದುಕೊಂಡಿದೆ .
* 4 ಚಿನ್ನದ ಪದಕ, 2 ಬೆಳ್ಳಿಯ ಪದಕ ಮತ್ತು 7 ಕಂಚಿನ ಪದಕಗಳು ಲಭಿಸಿವೆ.
* ಸಾಕ್ಷಿ ಮಲಿಕ್ ಅವರು 65 ಕೆಜಿ ವಿಭಾಗದಲ್ಲಿ ಜಪಾನ್‌ನ ನವೋಮಿ ರ್ಯೂಕ್ ವಿರುದ್ಧ ಬೆಳ್ಳಿಯ ಪದಕ
*ವಿನೇಶ್ ಪೋಗಟ್ ಅವರು 53 ಕೆ.ಜಿ. ವಿಭಾಗದಲ್ಲಿ ಅನ್ಶು ಮಲಿಕ್ ಅವರು 57 ಕೆ.ಜಿ. ವಿಭಾಗದಲ್ಲಿ ಕಂಚು
* ಗುರುಶರಣ್‌ಪ್ರೀತ್ ಕೌರ್ 72 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.