ಗುರುವಾರ, 20 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಏಷ್ಯನ್ ಕುಸ್ತಿ : ಚಿನ್ನಕ್ಕೆ ಕೊರಳೊಡ್ಡಿದ ಸುನೀಲ್ ಕುಮಾರ್
Authored by:
Basavaraj Halli
ಏಶಿಯನ್ ಕುಸ್ತಿ ಚಾಂಪಿಯನಶಿಪ್ ನ ಗ್ರೀಕೋ ರೋಮನ್ 87 ಕೆಜಿ ವಿಭಾಗದಲ್ಲಿ ಭಾರತದ ಸುನೀಲ್ ಕುಮಾರ್ ಅವರು ಫೈನಲ್ ಪಂದ್ಯದಲ್ಲಿ ಕಿರ್ಗಿಸ್ಥಾನದ ಅಜತ್ ಸಲಿದಿನೋವ್ ಅವರನ್ನು 5-0 ಅಂತರದಿಂದ ಸುಲಭವಾಗಿ ಸೋಲಿಸಿ ವಿಜಯ ಸಾದಿಸುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಭಾರತಕ್ಕೆ 27 ವರ್ಷಗಳ ಬಳಿಕ ಭಾರತ ಗ್ರೀಕೋ ರೋಮನ್ ವಿಭಾಗದಲ್ಲಿ ಬಂಗಾರದ ಸಾಧನೆ ಕೊಡುಗೆ ನೀಡಿದ್ದಾರೆ.