ಬುಧವಾರ, 19 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಪ್ಯಾರಿಸ್ ಮೂಲದ ಹಣಕಾಸು ಕ್ರಿಯಾ ಕಾರ್ಯಪಡೆ (FATF)ನ ಬೂದು ಪಟ್ಟಿಯಲ್ಲಿ ಪಾಕ್ ಮುಂದುವರಿಕೆ
Authored by:
Basavaraj Halli
ಉಗ್ರ ಸಂಘಟನೆಗಳಿಗೆ ಪ್ರೋತ್ಸಾಹ ನೀಡುತ್ತದೆಂಬ ಆರೋಪ ಹೊತ್ತಿದ್ದ ಪಾಕ್, ಪ್ಯಾರಿಸ್ ಮೂಲದ FATF ನ ಕಪ್ಪು ಪಟ್ಟಿ ಸೇರುವ ಸಾಧ್ಯೆತೆ ದಟ್ಟವಾಗಿತ್ತು ಆದರೆ ಉಗ್ರ ಸಂಘಟನೆಗಳ ವಿರುದ್ಧ ಕೆಲ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಪಾಕಿಸ್ತಾನವು ಈ ಭೀತಿಯಿಂದ ಪಾರಾಗಿ FATF ನ ಬೂದು ಪಟ್ಟಿಯಲ್ಲಿ ಮುಂದುವರೆದಿದೆ.
FATF ಸಂಸ್ಥೆಯು ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುವವರರ ಮೇಲೆ ನಿಗಾ ಇಟ್ಟಿರುತ್ತದೆ.