ಭಾರತಕ್ಕೆ ಏಕೀಕೃತ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆ (IADWS) ಹೊಂದುವ ಗುರಿ ಹೊಂದಿದ್ದು, ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ತುಂಬಲು ಸುಮಾರು 13 ಸಾವಿರ ಕೋಟಿ ರೂ. ಮೊತ್ತದ IADWS ವ್ಯವಸ್ಥೆ ಜತೆಗೆ ರೆಡಾರ್, ಸೆನ್ಸರ್ ಸಿಸ್ಟಮ್ ಶಸ್ತ್ರಾಸ್ತ್ರಗಳು ಸೇರಿ ಇನ್ನೂ ಅನೇಕ ವ್ಯವಸ್ಥೆಗಳನ್ನು ಅಮೇರಿಕಾದಿಂದ ಖರೀದಿಸಲು ಮುಂದಾಗಿದ್ದು ಅಮೆರಿಕಾವು ಕೂಡ ಇದಕ್ಕೆ ಸಮ್ಮತಿ ಸೂಚಿಸಿದೆ.