ಬುಧವಾರ, 12 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಅಂಡರ್ 19 ಕ್ರಿಕೆಟ್ ವಿಶ್ವಕಪ್: ಚಾಂಪಿಯನ್ ಪಟ್ಟ ಅಲಂಕರಿಸಿದ ಬಾಂಗ್ಲಾದೇಶ
Authored by:
Basavaraj Halli
ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವು ಭಾರತ ತಂಡದ ವಿರುದ್ಧ ವಿಜಯ ಸಾದಿಸಿ ಮೊದಲಬಾರಿಗೆ ಪ್ರಶಸ್ತಿ ಕೈವಶಮಾಡಿಕೊಂಡು ಚಾಂಪಿಯನ್ ಪಟ್ಟ ಅಲಂಕರಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 47.2 ಓವರ್ ಗಳಲ್ಲಿ 177 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಒಟ್ಟು 178 ರನ್ ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶವು 3 ವಿಕೆಟ್ ಗಳಿಂದ ವಿಜಯಸಾದಿಸಿತು.
ಭಾರತ ತಂಡ ಈಗಾಗಲೇ ನಾಲ್ಕು ಬಾರಿ ಅಂಡರ್ 19 ವಿಶ್ವಕಪ್ ಪ್ರಶಸ್ತಿ ಪಡೆದಿದ್ದು, 5ನೇ ಬಾರಿಯಾ ಅವಕಾಶವನ್ನು ಕೈಚೆಲ್ಲಿದೆ