ರವಿವಾರ, 09 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಮೋದಿ ಜತೆ ಶ್ರೀಲಂಕಾ ಪ್ರಧಾನಿ ಚರ್ಚೆ
Authored by:
Surekha Halli
ಭಾರತದ ಪ್ರವಾಸದಲ್ಲಿರುವ ಶ್ರೀಲಂಕಾದ ಪ್ರಧಾನಮಂತ್ರಿ ಮಹಿಂದ್ರಾ ರಾಜಪಕ್ಸೆ ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧ ಬಲವರ್ಧನೆ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು.ಮೋದಿ ಮತ್ತು ರಾಜಪಕ್ಷೆ ಅವರು ಪರಸ್ಪರ ಉಭಯ ದೇಶಗಳು ಸಮಾಲೋಚನೆ ನಡೆಸಿದರು.ರಕ್ಷಣೆ , ಸಹಕಾರ , ಭಯೋತ್ಪಾದನೆ ನಿಗ್ರಹ ಮತ್ತು ವಾಣಿಜ್ಯ ಕ್ಷೇತ್ರಗಳ ಸೌಹಾರ್ದಯುತ ಸಹಕಾರದ ಬಗ್ಗೆ ಮಾತನಾಡಿದರು.