ಶುಕ್ರವಾರ, 07 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
5 ಐಐಐಟಿಗಳಿಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯ ಸ್ಥಾನಮಾನವನ್ನು ನೀಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.
Authored by:
Surekha Halli
ಫೆಬ್ರವರಿ 5, 2020 ರಂದು, ಕೇಂದ್ರೀಯ ಕ್ಯಾಬಿನೆಟ್ 5 ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ( IIIT) ಗಳಿಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯ ಸ್ಥಾನಮಾನವನ್ನು ನೀಡಲು ಅನುಮೋದಿಸಿತು. ಎಲ್ಲಾ 5 IIIT ಗಳು PPP(Purchasing power parity) ಮೋಡ್‌ನಲ್ಲಿ ಕಾರ್ಯನಿರ್ವಹಿಸಲಿವೆ.
ಮುಖ್ಯಾಂಶಗಳು :
*ಮಾಹಿತಿ ತಂತ್ರಜ್ಞಾನ ಕಾನೂನುಗಳ (ತಿದ್ದುಪಡಿ) ಮಸೂದೆ, 2020 ಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿತು.
*ಮಸೂದೆಯ ಪ್ರಕಾರ, ಐದು ಐಐಐಟಿಗಳು ಮತ್ತು ಇತರ 15 ಐಐಐಟಿಗಳನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳೆಂದು
ಘೋಷಿಸಬೇಕಿದೆ.
*ಬ್ಯಾಚುಲರ್ ಆಫ್ ಟೆಕ್ನಾಲಜಿ, ಮಾಸ್ಟರ್ ಆಫ್ ಟೆಕ್ನಾಲಜಿ ಪ್ರಶಸ್ತಿಗಳಿಗೆ ಅಧಿಕಾರವನ್ನು ಹೊಂದಿರುತ್ತದೆ.