ಬುಧವಾರ, 29 ಜನವರಿ 2020
5:30 ಪೂರ್ವಾಹ್ನ
Daily PDF
ಭಾರತದ ಪರಿಸರ ತಜ್ಞ ಪವನ್ ಸುಖ್‌ದೇವ್ ಗೆ 'ಟೇಲರ್ ಪುರಸ್ಕಾರ' ಪ್ರಕಟ
Authored by:
Siddaram Halli
'ಹಸುರು ಪರಿಸರ' ಕ್ಷೇತ್ರದಲ್ಲಿ ಮಡಿದ ಸಾಧನೆ ಗಮನಿಸಿ ಪರಿಗಣಿಸಿ ಭಾರತದ ಪರಿಸರ ತಜ್ಞ ಪವನ್ ಸುಖ್‌ದೇವ್ ಅವರಿಗೆ 'ಟೇಲರ್ ಪುರಸ್ಕಾರ' ವನ್ನು ಪ್ರಕಟಿಸಲಾಗಿದೆ.
ಈ ಪ್ರಶಸ್ತಿಯನ್ನು ಪರಿಸರ ಸಂರಕ್ಷಣೆಗಾಗಿ ನೀಡಲಾಗುವ "ನೊಬೆಲ್" ಎಂದೇ ಪರಿಗಣಿಸಲಾಗಿದೆ, ಪವನ್ ಸುಖ್‌ದೇವ್ ಅವರು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೇ ೧ ೨೦೨೦ ರಂದು ಇವರಿಗೆ 2 ಲಕ್ಷ ಅಮೆರಿಕನ್ ಡಾಲರ್ ನಗದು ಮತ್ತು ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ.