ಸೋಮವಾರ, 27 ಜನವರಿ 2020
5:30 ಪೂರ್ವಾಹ್ನ
Daily PDF
ಬ್ರೆಜಿಲ್'ನ ಇಬ್ಬರು ಮಹಿಳೆಯರಿಗೆ ಪದ್ಮಶ್ರೀ ನೀಡಿ ಗೌರವಿಸಿದ ಭಾರತ
Authored by:
Surekha Halli
ನವದೆಹಲಿ: ಇಬ್ಬರು ಸ್ಪೂರ್ತಿದಾಯಕ ಬ್ರೆಜಿಲ್ ಮಹಿಳೆಯರಾದ ಲಿಯಾ ಡಿಸ್ಕಿನ್ ಮತ್ತು ಗ್ಲೋರಿಯಾ ಅರೆರಿಯಾ ಅವರಿಗೆ ಭಾರತ, ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ದೇಶದ ಶಕ್ತಿಯನ್ನು ಗೌರವಿಸುತ್ತಾ ಭಾರತ 71 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಇಬ್ಬರು ಸ್ಪೂರ್ತಿದಾಯಕ ಬ್ರೆಜಿಲ್ ಮಹಿಳೆಯರಾದ ಲಿಯಾ ಡಿಸ್ಕಿನ್ ಮತ್ತು ಗ್ಲೋರಿಯಾ ಅರೆರಿಯಾ ಅವರುಗಳಿಗೆ ಭಾರತದ ನಾಲ್ಕನೇ ಅತ್ಯುನ್ನತ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಹೇಳಿದ್ದಾರೆ.