ಲಂಡನ್‌: ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ ಸರಕಾರದ ‘ಬ್ರೆಕ್ಸಿಟ್‌ ವಿಧೇಯಕ’ಕ್ಕೆ ರಾಣಿ ಎರಡನೇ ಎಲಿಜಬೆತ್‌ ಸಮ್ಮತಿ ಸೂಚಿಸಿದ್ದಾರೆ. ಇದರಿಂದಾಗಿ ಹಲವು ವರ್ಷಗಳ ಬೆಳವಣಿಗೆ ಇತ್ಯರ್ಥವಾದಂತಾಗಿದೆ. ಅದರ ಅನ್ವಯ ಮಾಸಾಂತ್ಯಕ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.