ಶನಿವಾರ, 25 ಜನವರಿ 2020
5:30 ಪೂರ್ವಾಹ್ನ
Daily PDF
ಡಾ.ಸ.ಚಿ.ರಮೇಶ ಹಾಮಾನಾ ಪ್ರಶಸ್ತಿಗೆ ಆಯ್ಕೆ
Authored by:
Basavaraj Halli
ಮಂಡ್ಯ: ಮಂಡ್ಯದ ಕರ್ನಾಟಕ ಸಂಘ ನೀಡುವ, ಡಾ.ಹಾ.ಮಾ.ನಾಯಕ ಹಿರಿಯ ಜಾನಪದ ವಿದ್ವಾಂಸ ಪ್ರಶಸ್ತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಹಾಗೂ ಡಾ.ಹಾ.ಮಾ.ನಾಯಕ ಕಿರಿಯ ಜಾನಪದ ವಿದ್ವಾಂಸ ಪ್ರಶಸ್ತಿಗೆ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ.ಬಿ.ಸಿ.ಕುಶಾಲ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ಕ್ರಮವಾಗಿ ₹50 ಸಾವಿರ ಹಾಗೂ ₹ 25 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಫೆ.5 ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.