ಶನಿವಾರ, 18 ಜನವರಿ 2020
5:30 ಪೂರ್ವಾಹ್ನ
Daily PDF
ಜಮ್ಮು-ಕಾಶ್ಮೀರ: ಯೋಧರಿಗೆ ಚಳಿಗಾಲದ ಯುದ್ಧ ತರಬೇತಿ
Authored by:
Basavaraj Halli
ಭಾರತೀಯ ಸೇನೆ ಹಾಗೂ ಕೇಂದ್ರ ಸಶಸ್ತ್ರ ಮೀಸಲು ಪಡೆಗಳಿಗೆ ಪರ್ವತ ಯುದ್ಧ ಮತ್ತು ಚಳಿಗಾಲದ ಯುದ್ಧ ತರಬೇತಿಯನ್ನು ನೀಡಲಾಗುತ್ತಿದೆ.
ಗುಲ್‌ಮಾರ್ಗ್‌ನಲ್ಲಿರುವ ಭಾರತೀಯ ಸೇನೆಯ ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಸ್ಕೂಲ್‌ನಲ್ಲಿ (ಎಚ್‌ಎಡಬ್ಲ್ಯುಎಸ್) ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಇದು ಸುಮಾರು ಭೂ ಮಟ್ಟದಿಂದ 18 ಸಾವಿರ ಅಡಿ ಎತ್ತರದಲ್ಲಿದೆ ಎಂದು ಹೇಳಲಾಗಿದೆ.