ರವಿವಾರ, 12 ಜನವರಿ 2020
5:30 ಪೂರ್ವಾಹ್ನ
Daily PDF
ನಾಸಾದ ಹೊಸ ಗಗನಯಾತ್ರಿಗಳ ತಂಡಕ್ಕೆ ಭಾರತೀಯ ವ್ಯಕ್ತಿ ಆಯ್ಕೆ
Authored by:
Basavaraj Halli
ಹ್ಯೂಸ್ಟನ್: ಮಂಗಳ ಮತ್ತು ಶುಕ್ರನಲ್ಲಿಗೆ ಮನುಷ್ಯರನ್ನು ಕಳುಹಿಸುವ ಅಮೆರಿಕದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸ್ಥಾನ ಪಡೆದಿದ್ದಾರೆ.
ಅಮೆರಿಕ ವಾಯುಪಡೆಯಲ್ಲಿ ಕರ್ನಲ್ ಆಗಿರುವ ಜಾನ್ ವರ್ಪತ್ತೂರ್ ಚಾರಿ 12 ಮಂದಿಯ ತಜ್ಞರ ತಂಡದಲ್ಲಿದ್ದಾರೆ. ಅವರು 2017ರಿಂದ 2019ರವರೆಗೆ ನಾಸಾದಿಂದ ತರಬೇತಿ ಪಡೆದು ಪದವೀಧರೆನಿಸಿಕೊಂಡಿದ್ದಾರೆ. “ಈ ತಂಡ 2020ಕ್ಕೆ ರಾಕೆಟ್ ಮೂಲಕ ಚಂದ್ರನ ಆಚೆಗೆ ತೆರಳಲಿದೆ.
ಅಮೆರಿಕ ನೆಲದಿಂದ, ಅಮೆರಿಕ ರಾಕೆಟ್ ಮೂಲಕ ಅಮೆರಿಕದ ಬಾಹ್ಯಾಕಾಶ ತಜ್ಞರನ್ನು ಅಧ್ಯಯನಕ್ಕೆ ಕಳುಹಿಸುವ ಅತ್ಯಂತ ಪ್ರಮುಖ ವರ್ಷ 2020′ ಎಂದು ನಾಸಾ ಹೇಳಿಕೊಂಡಿದೆ.