ಗುರುವಾರ, 09 ಜನವರಿ 2020
5:30 ಪೂರ್ವಾಹ್ನ
Daily PDF
ವಾಯು ನೆಲೆ ಮೇಲೆ ಕ್ಷಿಪಣಿ ದಾಳಿ ಮಾಡಿ 80 ಅಮೆರಿಕನ್ ಯೋಧರನ್ನು ಕೊಂದಿದ್ದೇವೆ ಎಂದ ಇರಾನ್
Authored by:
Basavaraj Halli
ಟೆಹ್ರಾನ್/ವಾಷಿಂಗ್ಟನ್, ಜ.8-ಅತ್ಯುನ್ನತ ಸೇನಾಧಿಕಾರಿ ಖಾಸಿಂ ಸುಲೈಮಾನಿ ಹತ್ಯೆ ನಂತರ ಇರಾನ್ ಅಮೆರಿಕಾ ಮೇಲೆ ಪ್ರತೀಕಾರ ಕ್ರಮಗಳನ್ನು ತೀವ್ರಗೊಳಿಸಿದೆ. ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿರುವ ಅಮೆರಿಕಾ ಸೇನಾ ನೆಲೆಗಳ ಮೇಲೆ ನಡೆದ ಮೂರು ಪ್ರತ್ಯೇಕ ದಾಳಿಗಳಲ್ಲಿ 12ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಿ 80ಕ್ಕೂ ಹೆಚ್ಚು ಯೋಧರನ್ನು ತನ್ನ ಸೇನೆ ಕೊಂದಿದೆ ಎಂದು ಇರಾನ್ ಹೇಳಿಕೊಂಡಿದೆ.