ಮಂಗಳವಾರ, 07 ಜನವರಿ 2020
5:30 ಪೂರ್ವಾಹ್ನ
Daily PDF
ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಈಕೆಯ ವಯಸ್ಸೆಷ್ಟು ಗೊತ್ತೇ.?
Authored by:
Basavaraj Halli
ಜಪಾನಿನ 117 ವರ್ಷದ ಕಾನೆ ಟನಾಕಾ ಎಂಬ ವೃದ್ಧೆಯೊಬ್ಬರು ಜಗತ್ತಿನ ಅತ್ಯಂತ ಹಿರಿಯ ಜೀವ ಎಂಬ ಗೌರವಕ್ಕೆ ಪಾತ್ರರಾಗಿದ್ದು, ಗಿನ್ನಿಸ್ ದಾಖಲೆಯ ಪುಸ್ತಕ ಸೇರಿದ್ದಾರೆ.
ದಕ್ಷಿಣ ಜಪಾನ್‌ನ ಫುಕೋಕಾದಲ್ಲಿ ತಮ್ಮ 117ನೇ ಹುಟ್ಟುಹಬ್ಬ ಆಚರಿಸಿಕೊಂಡ ಈಕೆ, ಜನವರಿ 2, 1903ರಲ್ಲಿ ಜನಿಸಿದ್ದಾರೆ.
ಕಳೆದ ವರ್ಷದ ಮಾರ್ಚ್ 9ರಂದು ದಾಖಲೆ ಪುಸ್ತಕ ಸೇರಿದ ಟನಾಕಾಗೆ ಆಗ 116 ವರ್ಷ 66 ದಿನಗಳ ವಯಸ್ಸಾಗಿತ್ತು.