ಜೋಶಿಮಠದಲ್ಲಿ (ಉತ್ತರಾಖಂಡ್) ಭೂ ಕುಸಿತವು ಅಜಾಗರೂಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಪರಿಸ್ಥಿತಿಯನ್ನು ಹಾನಿಮಾಡುವದರಲ್ಲಿ ಹವಾಮಾನ ಬದಲಾವಣೆಯ ಪಾತ್ರದಿಂದ ಉಂಟಾಗಬಹುದಾದ ಪರಿಸ್ಥಿತಿಯ ಗಂಭೀರ ಜ್ಞಾಪನೆಯಾಗಿದೆ.
* ವಾಸಯೋಗ್ಯವಲ್ಲದ ಮನೆಗಳಲ್ಲಿ ವಾಸಿಸುವ 60 ಕ್ಕೂ ಹೆಚ್ಚು ಕುಟುಂಬಗಳನ್ನು ಈಗಾಗಲೇ ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ, ಕನಿಷ್ಠ 90 ಕುಟುಂಬಗಳನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಜೋಶಿಮಠದಲ್ಲಿರುವ 4,500 ಕಟ್ಟಡಗಳ ಪೈಕಿ 610 ಕಟ್ಟಡಗಳು ದೊಡ್ಡ ಬಿರುಕು ಬಿಟ್ಟಿದ್ದು, ವಾಸಕ್ಕೆ ಯೋಗ್ಯವಾಗಿಲ್ಲ.
ಜೋಶಿಮಠ ‘ಮುಳುಗುತ್ತಿರುವ ವಲಯ’
Published by Akshata Halli
10 ಜನವರಿ 2023