* ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 28, 2022 ರಂದು 44 ನೇ ಅಂತರರಾಷ್ಟ್ರೀಯ ಚೆಸ್ ಒಲಿಂಪಿಯಾಡ್ ಅನ್ನು ಉದ್ಘಾಟಿಸಿದ್ದಾರೆ.
* 44 ನೇ FIDE ಚೆಸ್ ಒಲಿಂಪಿಯಾಡ್ನ ಉದ್ಘಾಟನಾ ಸಮಾರಂಭವು ಜುಲೈ 28, 2022 ರಂದು ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.
* ಅಂತರಾಷ್ಟ್ರೀಯ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವ ವಹಿಸಿದ್ದರು.
* 187 ದೇಶಗಳ ಆಟಗಾರರನ್ನು ಒಳಗೊಂಡ ವಿಶ್ವದ ಅತಿದೊಡ್ಡ ಟೀಮ್ ಚೆಸ್ ಚಾಂಪಿಯನ್ಶಿಪ್, ಮಾಮಲ್ಲಪುರಂನ ಶೆರಟಾನ್ನ ಹೋಟೆಲ್ ಫೋರ್ ಪಾಯಿಂಟ್ಸ್ನಲ್ಲಿ ಜುಲೈ 29 ರಿಂದ ಆರಂಭಗೊಂಡು ಆಗಸ್ಟ್ 10 ರಂದು ಮುಕ್ತಾಯಗೊಳ್ಳಲಿದೆ.
* ಒಲಿಂಪಿಯಾಡ್ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿದೆ.
* 44 ನೇ ಫಿಡೆ ಚೆಸ್ ಒಲಿಂಪಿಯಾಡ್ಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕಡಿಮೆ ಅವಧಿಯಲ್ಲಿ ಸಂಘಟಕರು ಅತ್ಯುತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದರು.
44 ನೇ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್ ಅನ್ನು ಉದ್ಘಾಟಿಸಿದ ಪ್ರಧಾನಿ
Published by
Savita Halli
29 ಜುಲೈ 2022