* ಜುಲೈ 28 ರಂದು, ವಿಶ್ವ ಹೆಪಟೈಟಿಸ್ ದಿನವನ್ನು ಪ್ರಪಂಚದಾದ್ಯಂತ ವಾರ್ಷಿಕವಾಗಿ ಆಚರಿಸಲಾಗುತ್ತದೆ. 

* ಪ್ರತಿ ವರ್ಷ ಆಫ್ರಿಕಾದಲ್ಲಿ ಸುಮಾರು 1,25 000 ಜನರ ಸಾವಿಗೆ ಕಾರಣವಾಗುವ ಹೆಪಟೈಟಿಸ್ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.  

*  "ಹೆಪಟೈಟಿಸ್ ಆರೈಕೆಯನ್ನು, ನಿಮಗೆ ಹತ್ತಿರ ತರುವುದು" ಎಂಬ ವಿಷಯದ ಅಡಿಯಲ್ಲಿ ಈ ವರ್ಷ ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತದೆ.

* ಈ ಥೀಮ್ ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಮತ್ತು ಸಮುದಾಯಗಳಿಗೆ ಹೆಪಟೈಟಿಸ್ ಆರೈಕೆಯನ್ನು ಹತ್ತಿರ ತರುವ ಉಪಯುಕ್ತತೆಯನ್ನು ಹೈಲೈಟ್ ಮಾಡುವ ಗುರಿಯನ್ನು ಹೊಂದಿದೆ.

* WHO ಆಫ್ರಿಕನ್ ಪ್ರದೇಶದಲ್ಲಿ ಹೆಪಟೈಟಿಸ್ ಪ್ರಕರಣ 90 ದಶಲಕ್ಷಕ್ಕೂ ಹೆಚ್ಚು ಜನರು ಹೆಪಟೈಟಿಸ್‌ನೊಂದಿಗೆ ವಾಸಿಸುತ್ತಿದ್ದಾರೆ.

* ಇದು ಪ್ರಪಂಚದಾದ್ಯಂತದ ಒಟ್ಟು ಪ್ರಕರಣಗಳಲ್ಲಿ 26% ರಷ್ಟಿದೆ. ಯಾವುದೇ ರೋಗಲಕ್ಷಣಗಳಿಲ್ಲದ ಕಾರಣ ರೋಗವು ಹೆಚ್ಚಾಗಿ ಪತ್ತೆಯಾಗುವುದಿಲ್ಲ.

* WHO ಪ್ರಕಾರ, 19 ದೇಶಗಳಲ್ಲಿ ಒಟ್ಟು ಜನಸಂಖ್ಯೆಯ ಸುಮಾರು 8% ರಷ್ಟು ಹೆಪಟೈಟಿಸ್ ಬಿ ಹರಡಿದೆ. 

* ಹೆಪಟೈಟಿಸ್ ಸಿ 18 ದೇಶಗಳಲ್ಲಿ 1% ಜನಸಂಖ್ಯೆಯಲ್ಲಿ ಪ್ರಚಲಿತವಾಗಿದೆ.

* ಹೆಪಟೈಟಿಸ್ ಬಿ ಲಕ್ಶಣವು ತಾಯಿಯಿಂದ ಮಗುವಿಗೆ ಹರಡುವುದು ಹೆಚ್ಚು.