* 2023 ಡಿಸೆಂಬರ್ ನಲ್ಲಿ ದೇಶದ ಮೊದಲ ಸೈಬರ್ ಭದ್ರತಾ ಕೇಂದ್ರವನ್ನು ಚಂಡೀಗಢದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಉದ್ಘಾಟಿಸಿದರು.
* ಈಸೈಬರ್ ಭದ್ರತಾ ಕೇಂದ್ರವನ್ನು CenCOPS ಎಂದೂ ಕರೆಯುತ್ತಾರೆ. ಈ ಸೈಬರ್ ಸೆಕ್ಯುರಿಟಿ ಸೆಂಟರ್ ದೇಶದ ಎಲ್ಲ ರಾಜ್ಯಗಳಿಗೂ ಸಂಪರ್ಕ ಕಲ್ಪಿಸಲಿದೆ.
* ಈ ದೇಶದ ಮೊದಲ ಸೈಬರ್ ಭದ್ರತಾ ಕೇಂದ್ರವು ಈಗಿನಿಂದ 3 ವರ್ಷಗಳ ಕಾಲ DRDO ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಮಂಗಳವಾರ, 26 ಡಿಸೆಂಬರ್ 2023
4:03 ಅಪರಾಹ್ನ
Daily PDF
ಚಂಡೀಗಢದಲ್ಲಿ ದೇಶದ ಮೊದಲ ಸೈಬರ್ ಭದ್ರತಾ ಕೇಂದ್ರವನ್ನು ಉದ್ಘಾಟಿಸಲಾಗಿದೆ
Authored by:
Yallamma G