* ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರೋ ಚಂಡಮಾರುತ ತೀವ್ರಗೊಳ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಬಾಂಗ್ಲಾದೇಶದ ಕರಾವಳಿಯನ್ನ ಕ್ರಾಸ್ ಮಾಡಲಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
* ಒಮ್ಮೆ ಇದು ಸಂಪೂರ್ಣ ಚಂಡಮಾರುತವಾಗಿ ತೀವ್ರ ಸ್ವರೂಪ ಪಡೆದ ನಂತರ ಇದಕ್ಕೆ ʻಮಿಧಿಲಿʼ ಎಂದು ಹೆಸರಿಡಲಾಗುತ್ತೆʼ
* ಓಡಿಶಾದ ಕರಾವಳಿ ಭಾಗದಿಂದ 150 ಕಿ.ಮೀ ವೇಗದಲ್ಲಿ ಹಾದುಹೋಗುವ ಈ ಚಂಡಮಾರುತದಿಂದ ರಾಜ್ಯದ ಮೇಲೆ ಯಾವುದೇ ಗಂಭೀರ ಪರಿಣಾಮ ಆಗುವುದಿಲ್ಲ ಎಂದು IMD ವಿಜ್ಞಾನಿ ಉಮಾಶಂಕರ್ ದಾಸ್ ಅವರು ತಿಳಿಸಿದ್ದಾರೆ.
* ಮಾಲ್ಡಿನ್ಸ್ ಈ ಚಂಡಮಾರುತಕ್ಕೆ ಮಿಥಿಲಿ ಎಂದು ಹೆಸರಿಸಿದ್ದು, ಇದರ ಅರ್ಥ ದೊಡ್ಡ ಅಥವಾ ಬೃಹತ್ ಮರ ಎಂದಾಗುತ್ತದೆ.
ಸೋಮವಾರ, 20 ನವೆಂಬರ್ 2023
11:02 ಪೂರ್ವಾಹ್ನ
Daily PDF
ಬಂಗಾಳಕೊಲ್ಲಿಯಲ್ಲಿ ʻಮಿಧಿಲಿʼ ಚಂಡಮಾರುತ ಒಡಿಶಾದಲ್ಲಿ ಸುರಿಯಲಿದೆ ಭಾರೀ ಮಳೆ
Authored by:
Yallamma G