* ಹಿಮಾಚಲ ಪ್ರದೇಶದ ಪೌಂಟಾ ಸಾಹಿಬ್ ನಿವಾಸಿ ಮನ್ವೀನ್ ಕೌರ್ ಅವರು ಭಾರತೀಯ ಸೇನೆಯಲ್ಲಿ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.
* ಇವರು ಸಿರ್ಮೌರ್‌ನ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ಮಗಳ ಯಶಸ್ಸಿಗೆ ಆಕೆಯ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
* ಮನ್ವೀನ್ ಅವರು ಚೆನ್ನೈನ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ (OTA) ತರಬೇತಿಯನ್ನು ಪಡೆದಿದ್ದಾರೆ.
* ಮನ್ವೀನ್ ಅವರು ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಏನು ಬೇಕಾದರೂ ಸಾಧಿಸಬಹುದು ಎಂದು ಹೇಳಿದ್ದಾರೆ.
ಶನಿವಾರ, 24 ಫೆಬ್ರುವರಿ 2024
10:12 ಪೂರ್ವಾಹ್ನ
Daily PDF
ಭಾರತೀಯ ಸೇನೆಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಮನ್ವೀನ್ ಕೌರ್ ನೇಮಕ
Authored by:
Yallamma G