* ಅಮೆರಿಕ ಮೂಲದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಎಲೆಕ್ರ್ಟಿಕ್ ಕಾರ್ ಉತ್ಪಾದಕ ಕಂಪನಿಯಾದ ಟೆಸ್ಲಾ ಕಂಪನಿಗೆ ಭಾರತೀಯ ಮೂಲದ ವೈಭವ್ ತನೇಜಾ ಅವರನ್ನು ನೂತನ ಮುಖ್ಯ ಹಣಕಾಸು ಅಧಿಕಾರಿ(CFO)ಯಾಗಿ ನೇಮಕ ಮಾಡಲಾಗಿದೆ.
* ಟೆಸ್ಲಾ ಕಂಪನಿಯಲ್ಲಿ 13 ವರ್ಷಗಳಿಂದ ಜಕರೀ ಕಿರ್ಖೋರ್ನ್ ಅವರು CFO ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈಗ ಅವರ ಸ್ಥಾನಕ್ಕೆ ನೂತನ CFO ಆಗಿ ವೈಭವ್ ನೇಮಕಗೊಂಡಿದ್ದಾರೆ.
* ದೇಶದ ಪ್ರಮುಖ ಕಂಪನಿಗಳಾದ ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ವಿವಿಧ ಜಗತ್ತಿನ ಪ್ರಮುಖ ಕಂಪನಿಗಳಲ್ಲಿ ಭಾರತೀಯ ಮೂಲದವರು CEO ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬುಧವಾರ, 09 ಆಗಸ್ಟ್ 2023
10:51 ಪೂರ್ವಾಹ್ನ
Daily PDF
ಭಾರತೀಯ ಮೂಲದ ವೈಭವ್ ಟೆಸ್ಲಾ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಕ
Authored by:
Akshata Halli