* ಭಾರತ ತನ್ನ ನೌಕಾಪಡೆಯನ್ನು ಬಲಪಡಿಸುವಲ್ಲಿ ಮುಂದಾಗಿದೆ. ನೌಕಾಪಡೆಯು ಒಟ್ಟು 2 ಲಕ್ಷ ಕೋಟಿ ರೂ ವೆಚ್ಚ ದಲ್ಲಿ 68 ಯುದ್ಧನೌಕೆಗಳು ಮತ್ತು ಹಡಗುಗಳನ್ನು ಆರ್ಡರ್ ಮಾಡಿದೆ.
* ಜೊತೆಗೆ 143 ವಿಮಾನಗಳು ಮತ್ತು 130 ಹೆಲಿಕಾಪ್ಟರ್‌ಗಳು ಮತ್ತು 132 ಯುದ್ಧನೌಕೆಗಳನ್ನು ಖರೀದಿಸಲು ಅನುಮತಿಯನ್ನು ಪಡೆದಿದೆ. ಇದಲ್ಲದೆ, 8 ಕಾರ್ವೆಟ್ ಗಳು, 9 ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ.
* 5 ಸಮೀಕ್ಷೆ ಹಡಗುಗಳು ಮತ್ತು 2 ಬಹುಪಯೋಗಿ ಹಡಗುಗಳನ್ನೂ ಖರೀದಿಸುವ ಬಗ್ಗೆ ಚಿಂತನೆ ನಡೆಸಿದೆ.
ರವಿವಾರ, 24 ಸೆಪ್ಟೆಂಬರ್ 2023
10:27 ಪೂರ್ವಾಹ್ನ
Daily PDF
ಭಾರತದ ನೌಕಾಪಡೆಗೆ ಮತ್ತಷ್ಟು ಯುದ್ಧನೌಕೆಗಳ ಸೇರ್ಪಡೆ
Authored by:
Tajabi Pathan