* ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್(IIT-M) ಭಾರತದ ಮೊದಲ ಸ್ವದೇಶಿ 155 ಸ್ಮಾರ್ಟ್ ಮದ್ದುಗುಂಡುಗಳನ್ನು ತಯಾರಿಸಲಿದೆ.
* ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಸಂಸ್ಥೆಯು ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ ಜೊತೆ ಪಾಲುದಾರಿಕೆಯಲ್ಲಿ ಮದ್ದುಗುಂಡುಗಳನ್ನು ತಯಾರಿಸಲಿದೆ. ಮ್ಯೂನಿಷನ್ಸ್ ಇಂಡಿಯಾ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುತ್ತದೆ.
* ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಐಐಟಿ ಮದ್ರಾಸ್ ಮತ್ತು ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್, ಸುಧಾರಿತ ಸ್ಮಾರ್ಟ್ ಮದ್ದುಗುಂಡುಗಳನ್ನು ಅಭಿವೃದ್ಧಿಪಡಿಸಲು ಎರಡು ವರ್ಷಗಳ ಉಪಕ್ರಮವನ್ನು ಕೈಗೊಂಡಿದೆ.
* ಪ್ರಾಥಮಿಕ ಉದ್ದೇಶವು 10 ಮೀಟರ್‌ಗಳ ವೃತ್ತಾಕಾರದ ದೋಷ ಸಂಭವನೀಯತೆಯನ್ನು (CEP) ಸಾಧಿಸುವುದು , ಪ್ರಸ್ತುತ 500 ಮೀಟರ್‌ಗಳಿಂದ ಗಮನಾರ್ಹ ಸುಧಾರಣೆ, ಆ ಮೂಲಕ ರಕ್ಷಣಾ ಕಾರ್ಯಾಚರಣೆಗಳಲ್ಲಿ ನಿಖರತೆಯನ್ನು ಹೆಚ್ಚಿಸುವುದು.
ಗುರುವಾರ, 08 ಫೆಬ್ರುವರಿ 2024
5:12 ಅಪರಾಹ್ನ
Daily PDF
ಭಾರತದ ಮೊದಲ 155 ಎಂಎಂ ಸ್ಮಾರ್ಟ್ ಮದ್ದುಗುಂಡು
Authored by:
Yallamma G