* 2023 ರ ಏಪ್ರಿಲ್ ನಲ್ಲಿ ಭಾರತದ ಒಟ್ಟು GST ಆದಯದ ದಾಖಲೆಯು ಗರಿಷ್ಠ ₹1,87,035 ಕೋಟಿಗಳನ್ನು ತಲುಪಿದ್ದು, ಕಳೆದ ವರ್ಷದ ಏಪ್ರಿಲ್ ತಿಂಗಳ ಗರಿಷ್ಠ ತೆರಿಗೆ ಮೊತ್ತವಾದ ₹1.67 ಲಕ್ಷ ಕೋಟಿಗಿಂತ GST ಆದಯದ ದಾಖಲೆಯು12% ಹೆಚ್ಚಳವಾಗಿದೆ.
* ಸೇವೆಗಳ ಆಮದು ಸೇರಿದಂತೆ ದೇಶೀಯ ಜಿಎಸ್ಟಿ ಆದಾಯವು ಏಪ್ರಿಲ್ನಲ್ಲಿ 16% ವರ್ಷಕ್ಕೆ ಹೆಚ್ಚಾಗಿದ್ದು, ಹಣಕಾಸು ಸಚಿವಾಲಯದ ಪ್ರಕಾರ ಮಾರ್ಚ್ನಲ್ಲಿ ಜಿಎಸ್ಟಿ ಆದಾಯವು 8% ಹೆಚ್ಚಾಗಿದೆ.
ಭಾರತದ ಜಿಎಸ್ಟಿ ಆದಾಯವು ಏಪ್ರಿಲ್ನಲ್ಲಿ ₹1.87 ಲಕ್ಷ ಕೋಟಿಗಳಲ್ಲಿ ಹೆಚ್ಚಳ
Published by Yallamma G
01 ಮೇ 2023