* ಅಕ್ಟೋಬರ್ 7 ರಂದು ನಡೆದ ಏಷ್ಯನ್ ಕ್ರೀಡಾಕೂಟದ ಹಾಕಿ ಫೈನಲ್‌ನಲ್ಲಿ ಹರ್ಮನ್ ಪ್ರೀತ್ ಸಿಂಗ್ ಅವರ ದಿಟ್ಟ ನಾಯಕತ್ವದ ನೆರವಿನಿಂದ ಭಾರತ ತಂಡ ಕಳೆದ ಸಲದ ಚಾಂಪಿಯನ್ ಜಪಾನ ತಂಡವನ್ನು 5-1 ಗೋಲುಗಳಿಂದ ಗೆಲುವು ಸಾಧಿಸಿತು.
* ಹರ್ಮನ್ ಪ್ರೀತ 32ನೇ ಮತ್ತು 59ನೇ ನಿಮಿಷ ಎರಡು ಗೋಲುಗಳನ್ನು ಗಳಿಸಿದರು. ಅಮಿತ್ ರೋಹಿದಾಸ್ (36ನೇ ನಿಮಿಷ), ಮನ್‌ಪ್ರೀತ್ ಸಿಂಗ್ (25) ಮತ್ತು ಅಭಿಷೇಕ್ (18) ಉಳಿದ ಗೋಲುಗಳನ್ನು ಗಳಿಸಿ ಭಾರತಕ್ಕೆ ಅರ್ಹ ಗೆಲುವನ್ನು ಗಳಿಸಿಕೊಟ್ಟರು.
ಶನಿವಾರ, 07 ಅಕ್ಟೋಬರ್ 2023
10:46 ಪೂರ್ವಾಹ್ನ
Daily PDF
ಭಾರತದ ಹಾಕಿ ತಂಡದ ಆಟಕ್ಕೆ ಗೆಲುವು
Authored by:
Tajabi Pathan