* ಭಾರತ ಸೇನೆ ಮತ್ತು ಸೇಶೆಲ್ಸ್ ರಾಷ್ಟ್ರದ ರಕ್ಷಣಾ ಪಡೆಗಳು ಜಂಟಿಯಾಗಿ ಸಮರಾಭ್ಯಾಸದ 10ನೇ ಆವೃತ್ತಿಯನ್ನು ಮಾರ್ಚ್ 18 ರಿಂದ ಮಾರ್ಚ್ 27 ರವರೆಗೆ ನಡೆಯಲಿದೆ. ಈ ಸಮರಾಭ್ಯಾಸವನ್ನು ಲ್ಯಾಮಿಟಿ ಎಂದು ಹೆಸರಿಸಲಾಗಿದೆ.
* ಕ್ರಿಯೋಲ್ ಭಾಷೆಯಲ್ಲಿ ಲ್ಯಾಮಿಟಿ ಎಂದರೆ ಸ್ನೇಹ ಎಂದರ್ಥ.
* ಈ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಯ ಗೂರ್ಖಾ ರೈಫಲ್ಸ್ ಮತ್ತು ಸೆಶಲ್ಸ್ ರಕ್ಷಣಾ ಪಡೆಗಳ ತಲಾ 45 ಸಿಬ್ಬಂದಿ ಭಾಗಿಯಾಗಿದ್ದಾರೆ.
ಮಂಗಳವಾರ, 19 ಮಾರ್ಚ್ 2024
11:30 ಪೂರ್ವಾಹ್ನ
Daily PDF
ಭಾರತ ಮತ್ತು ಸೇಶೆಲ್ಸ್ ಜಂಟಿ ಸಮರಾಭ್ಯಾಸ ಪ್ರಾರಂಭ
Authored by:
Yallamma G