* ಒಡಿಶಾದ ಗಂಜಾಂ ಜಿಲ್ಲೆಯ ಅಸ್ಕಾ ಪೊಲೀಸ್ ಠಾಣೆ ದೇಶದ ನಂಬರ್ 1 ಠಾಣೆ ಎಂಬ ಕೀರ್ತಿಗೆ ಪಾತ್ರವಾಗಿದೆ.
* ಜನೆವರಿ 20 ನವದೆಹಲಿಯಲ್ಲಿ ನಡೆದ ಡಿಜಿಪಿ ಐಜಿಪಿಗಳ ಸಮ್ಮೇಳನದಲ್ಲಿ ಅಸ್ಕಾ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್ ಪೆಕ್ಟರ್ ಪ್ರಶಾಂತ ಕುಮಾರ್ ಸಾಹೋ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಶಸ್ತಿ ನೀಡಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಾರತ ದೇಶದ ನಂ.1 ಪೊಲೀಸ್ ಠಾಣೆ ಆಸ್ಕಾ ಆಗಿದೆ
Published by Basavaraj Halli
21 ಜನವರಿ 2023