* ಭಾರತ ದೇಶದಲ್ಲಿಯೇ ಅಧಿಕ ಸಂಖ್ಯೆಯ ಸಿರಿವಂತರು ನೆಲೆಸಿರುವ ನಗರಗಳ ಪೈಕಿ ಬೆಂಗಳೂರು ಸಂಖ್ಯೆಯು 89 ಇತ್ತು ಪ್ರಸ್ತುತ ಮೂರನೇ ಸ್ಥಾನದಲ್ಲಿ ಇದ್ದು, ಸಿರಿವಂತರ ಸಂಖ್ಯೆಯು 100ಕ್ಕೆ ಏರಿಕೆ ಆಗಿದೆ.
* ಹುರೂನ್ ಇಂಡಿಯಾ ಮತ್ತು 360 ಒನ್ ವೆಲ್ತ್ ಸಂಸ್ಥೆಗಳ ವರದಿಯ ಪ್ರಕಾರ 31 ಸಾವಿರ ಕೋಟಿಗೂ ಅಧಿಕ ಸಂಪತ್ತು ಮೌಲ್ಯ ಹೊಂದಿರುವ ಸಿರಿವಂತರ ಪಟ್ಟಿಯನ್ನು ಅಕ್ಟೋಬರ್ 10 ರಂದು ಬಿಡುಗಡೆ ಮಾಡಿವೆ.
* '360 ಒನ್ ವೆಲ್ತ್ ಹುರೂನ್ ಇಂಡಿಯಾ ರಿಚ್ ಲಿಸ್ಟ್ 2023'ರಲ್ಲಿ ಇರುವ ಮಾಹಿತಿಯಂತೆ, ಅಧಿಕ ಸಿರಿವಂತರು ನೆಲೆಸಿರುವ ನಗರಗಳ ಪೈಕಿ ಮುಂಬೈ ಮೊದಲ ಸ್ಥಾನದಲ್ಲಿದೆ 328 ಸಿರಿವಂತರು ಇದ್ದಾರೆ. 199 ಸಿರಿವಂತರನ್ನು ಹೊಂದಿರುವ ದೆಹಲಿಯು ಪಟ್ಟಿಯಲ್ಲಿ ಎರಡನೇ ಸ್ನಾನ ಪಡೆದುಕೊಂಡಿದೆ.
ಬುಧವಾರ, 11 ಅಕ್ಟೋಬರ್ 2023
10:34 ಪೂರ್ವಾಹ್ನ
Daily PDF
ಬೆಂಗಳೂರು ಭಾರತದಲ್ಲಿ ಅಧಿಕ ಸಿರಿವಂತರು ನೆಲೆಸಿರುವ ನಗರ
Authored by:
Tajabi Pathan