* ಅಕ್ಟೋಬರ್ 19 ರಂದು ಮಹಾರಾತ್ರ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದು, ವಿರಾಟ್ ಕೊಹ್ಲಿಯ ಮತ್ತೊಂದು ಶತಕ ದಾಖಲಿಸಿದೆ.
* ಭಾರತ ತಂಡವು ಬಾಂಗ್ಲಾದೇಶದ ಎದುರು 7 ವಿಕೆಟ್ ಗಳಿಂದ ಗೆಲುವು ಸಾಧಿಸುವದರ ಜೊತೆಗೆ ವಿರಾಟ್ ಕೊಹ್ಲಿಯ 48 ನೇ ಶತಕ ಬಾರಿಸಿದ ಹೆಮ್ಮೆಯಾಗಿದೆ.
ಶುಕ್ರವಾರ, 20 ಅಕ್ಟೋಬರ್ 2023
10:42 ಪೂರ್ವಾಹ್ನ
Daily PDF
ಬಾಂಗ್ಲಾದೇಶದ ಎದುರು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಜಯ
Authored by:
Tajabi Pathan