* ಇದೇ ಮೊದಲ ಬಾರಿಗೆ ಅಮೆರಿಕ ನೌಕಾಪಡೆಯ ಮಹಿಳಾ ಮುಖ್ಯಸ್ಥೆಯಾಗಿ ಅಡ್ಮಿರಲ್ "Lisa Franchetti" ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನೇಮಕ ಮಾಡಿದ್ದಾರೆ.
* ಪ್ರಾಂಚೇಟಿ ಅವರು ನೌಕಾಪಡೆಯ ಉಪಮುಖ್ಯಸ್ಥೆಯಾಗಿ ಕರ್ತವ್ಯ ನಿರ್ವಹಿಸುತ್ತಿದರು.
* ಅಡ್ಮಿರಲ್ ಸ್ಯಾಮುಯೆಲ್ ಪಾಪರೋ ಅವರನ್ನು ಯುಸ್ ಇಂಡೋ- ಪೆಸಿಫಿಕ್ ಕಮಾಂಡ್ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
ಶನಿವಾರ, 22 ಜುಲೈ 2023
11:04 ಪೂರ್ವಾಹ್ನ
Daily PDF
ಅಮೆರಿಕ ನೌಕಾಪಡೆಗೆ ಇದೇ ಮೊದಲ ಬಾರಿ ಮಹಿಳಾ ಮುಖ್ಯಸ್ಥೆಯಾಗಿ ಅಡ್ಮಿರಲ್ ಲಿಸಾ ಪ್ರಾಂಚೇಟಿ ನೇಮಕ
Authored by:
Yallamma G