* ಅಬ್ದೆಲ್ ಮದ್ಜೀದ್ ಟಿಬ್ಬೌನ್ ಶೇ.95ರಷ್ಟು ಮತಗಳೊಂದಿಗೆ ಎರಡನೇ ಅಲ್ಜಿರಿಯಾದ ಅಧ್ಯಕ್ಷರಾಗಿ ಅವಧಿಗೆ ಮರು ಚುನಾಯಿತರಾಗಿದ್ದಾರೆ.
* 7 ಸೆಪ್ಟೆಂಬರ್ 2024 ರಂದು ಅಲ್ಜೀರಿಯಾದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ.94.65ರಷ್ಟು ಮತಗಳನ್ನು ಅಬ್ದೆಲ್ ಮದ್ಜೀದ್ ಟಿಬ್ಬೌನ್ ಪಡೆದಿದ್ದು, ಎದುರಾಳಿಗಳಾದ ಅಬ್ದೆಲಾಲಿ ಹಸ್ತಾನಿ ಚೆರಿಫ್ ಮತ್ತು ಯೂಸೆರ್ಫ ಚೌಚಿಚೆ ಅವರು ಕ್ರಮವಾಗಿ ಶೇ.3, ಶೇ.2ರಷ್ಟು ಮತ ಗಳಿಸಿದ್ದಾರೆ ಎಂದು ಅಕ್ಟೋರಿಯಾ ದೇಶದ ಚುನಾವಣಾ ಪ್ರಧಿಕಾರ ಎಎನ್‌ಐಇ ತಿಳಿಸಿದೆ.
* ಶೇ.48ರಷ್ಟು ಮತದಾನ ವಾಗಿದ್ದು. 24 ದಶಲಕ್ಷಕ್ಕೂ ಜನರು ಮತ ಚಲಾಯಿಸಲು ನೋಂದಣಿ ಮಾಡಿಕೊಂಡಿದ್ದರು. ಅತಿ ಹೆಚ್ಚು ಮತಗಳಿಂದ ಟೆನ್ ವಿಜಯ ಸಾಧಿಸಿದ್ದಾರಾದರೂ, ಚುನಾವಣೆ ಅಕ್ರಮದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.
* ಸ್ವಾತಂತ್ರ್ಯದ ನಂತರ, ಅಲ್ಜೀರಿಯನ್ ರಾಜಕೀಯವು ಅಲ್ಜೀರಿಯನ್ ಮಿಲಿಟರಿ ಅಥವಾ ಮಿಲಿಟರಿಯಿಂದ ಬೆಂಬಲಿತ ರಾಜಕಾರಣಿಗಳಿಂದ ಪ್ರಾಬಲ್ಯ ಹೊಂದಿದೆ.
* ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ, ಅಲ್ಜೀರಿಯಾದ 78 ವರ್ಷದ ಹಾಲಿ ಅಧ್ಯಕ್ಷ ಅಬ್ದೆಲ್ಮಡ್ಜಿದ್ ಟೆಬ್ಬೌನ್ ಪ್ರಚಂಡ ವಿಜಯದೊಂದಿಗೆ ಮರು ಆಯ್ಕೆಯಾದರು. ಚುನಾವಣೆಗಾಗಿ ರಾಷ್ಟ್ರೀಯ ಸ್ವತಂತ್ರ ಪ್ರಾಧಿಕಾರದ ಮುಖ್ಯಸ್ಥ ಮೊಹಮದ್ ಚಾರ್ಫಿ ಪ್ರಕಾರ, ಅಧ್ಯಕ್ಷ ಅಬ್ದೆಲ್ಮಡ್ಜಿದ್ ಟೆಬ್ಬೌನೆನ್ ಅವರು 94.65 ಶೇಕಡಾ ಮಾನ್ಯ ಮತಗಳನ್ನು ಪಡೆದರು.
ಅಲ್ಜಿರಿಯಾದ ಅಧ್ಯಕ್ಷರಾಗಿ ಅಬ್ದೆಲ್ ಮದ್ಜೀದ್ ಟಿಬ್ಬೌನ್ ಮರು ಆಯ್ಕೆ
Published by Jyoti Angadi
11 ಸೆಪ್ಟೆಂಬರ್ 2024