* ಅಕ್ಟೋಬರ್ 2 ಭಾರತಕ್ಕೆ ವಿಶೇಷ ದಿನವಾಗಿದ್ದು, ಈ ದಿನದಂದು ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜನ್ಮ ದಿನವನ್ನು ಆಚರಿಸಲಾಗುತ್ತದೆ.
* ದೇಶವನ್ನು ಬಯಲು ಶೌಚ ಮತ್ತು ಸಾರ್ವತ್ರಿಕ ನೈರ್ಮಲ್ಯ ಗುರಿಯೊಂದಿಗೆ 'ಸ್ವಚ್ಛ ಭರತ್' ಅಭಿಯಾನವನ್ನು 2014 ರ ಅಕ್ಟೋಬರ್ 2 ರಂದು ಆರಂಭಿಸಲಾಗಿದೆ.
* ಈ ವರ್ಷ ಗಾಂಧಿ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
* ದೇಶಾದ್ಯಂತ ಅಕ್ಟೋಬರ್ 1 ರಂದು ಬೆಳಗ್ಗೆ 'ಒಂದನೇ ತಾರೀಕು, ಒಂದು ಗಂಟೆ, ಒಂದಾಗಿ' ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನಡೆಯಿತು. ಇದು ಸ್ವಚ್ಛತಾ ಪಾಕ್ಷಿಕ- ಸ್ವಚ್ಛತೆಯೇ ಸೇವೆ 2023' ಗೆ ಚಾಲನೆ ನೀಡಲಾಗಿದೆ.
ಸೋಮವಾರ, 02 ಅಕ್ಟೋಬರ್ 2023
11:23 ಪೂರ್ವಾಹ್ನ
Daily PDF
ಅಕ್ಟೋಬರ್ 2 ಮಹಾತ್ಮಾ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರೀ ಜನ್ಮದಿನ
Authored by:
Bhagya R K