* ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) T20 ವಿಶ್ವಕಪ್‌ನ ರಾಯಭಾರಿಯಾಗಿ ಶಾಹಿದ್ ಅಫ್ರಿದಿ ಅವರನ್ನು ಮೇ 24 (ಶುಕ್ರವಾರ) ರಂದು ನೇಮಕ ಮಾಡಲಾಗಿದ್ದೆ.
* ವೆಸ್ಟ್ ಇಂಡೀಸ್ ಮತ್ತು ಅಮೇರಿಕದ ಸಹಭಾಗಿತ್ವದಲ್ಲಿ ಜೂನ್ 2 ರಿಂದ 29 ರ ವರೆಗೆ T 20 ವಿಶ್ವಕಪ್ ನಡೆಯಲಿವೆ.
* ಭಾರತದ ಲೆಜೆಂಡರಿ ಆಲ್‌ರೌಂಡರ್ ರಾದ ಯುವರಾಜ್ ಸಿಂಗ್, ಸಾರ್ವಕಾಲಿಕ ಶ್ರೇಷ್ಠ ಟಿ20 ವಿಶ್ವಕಪ್ ನ ಆಟಗಾರ ಕ್ರಿಸ್ ಗೇಲ್ ಮತ್ತು ವಿಶ್ವದ ಅತ್ಯಂತ ವೇಗದ ಆಟಗಾರ ಉಸೇನ್ ಬೋಲ್ಟ್ ಅವರನ್ನು ಮುಂಬರುವ ಟಿ20 ವಿಶ್ವಕಪ್‌ಗೆ ರಾಯಭಾರಿಗಳಾಗಿ ಆಯ್ಕೆಯಾಗಿದ್ದಾರೆ.
* ಜೂನ್ 2 ರಿಂದ 29 ರ ವರೆಗೆ ನಡೆಯಲಿರುವ ಟಿ 20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಶಾಹಿದ್ ಅಫ್ರಿದಿ ವಿಶೇಷವಾಗಿ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ಶನಿವಾರ, 25 ಮೇ 2024
12:44 ಅಪರಾಹ್ನ
Daily PDF
ಐಸಿಸಿ T20 ವಿಶ್ವಕಪ್ ನ ರಾಯಭಾರಿಯಾಗಿ ಶಾಹೀದ್ ಅಫ್ರಿದಿ ನೇಮಕ
Authored by:
Yallamma G