* ಟಾಟ ಐಪಿಎಲ್ 16 ನೇ ಅವೃತ್ತಿಯನ್ನು ಚನ್ನೈ ಸೂಪರ್ ಕಿಂಗ್ಸ್ ತಂಡವು ಗುಜರಾತ್ ತಂಡವನ್ನು ಸೋಲಿಸುವುದರ ಮೂಲಕ 2023ನೇ ಸಾಲಿನ 16ನೇ ಅವೃತ್ತಿಯ ಐಪಿಎಲ್ ಟೂರ್ನಿಯನ್ನು ಗೆದ್ದಿದೆ.
* ಐಪಿಎಲ್ ಪಂಡಗಳು 2008 ರಲ್ಲಿ ಪ್ರಾರಂಭವಾಗಿದೆ. ಮೊದಲನೇ ಅವೃತ್ತಿಯ ವಿಜೇತರು ರಾಜಸ್ತಾನ್
* ಐಪಿಎಲ್ 2023ನೇ ಸಾಲಿನ 16 ನೇ ಅವೃತ್ತಿಯ ಪ್ರಶಸ್ತಿಗಳು :
- ಚೆನೈ ತಂಡ ನಾಯಕ:- ಮಹೇಂದ್ರ ಸಿಂಗ್ ಧೋನಿ
- ರನ್ನೆರ್ ಆಫ್ ತಂಡ :- ಗುಜರಾತ್
- ಆರೆಂಜ್ ಕ್ಯಾಪ್ ವಿನ್ನರ್ :- ಶುಭಂ ಗಿಲ್ (ಗುಜರಾತ್ )
- ಪರ್ಪಲ್ ಕ್ಯಾಪ್ :- MD ಶಮಿ (ಗುಜರಾತ್ ತಂಡ )
- ಫೈನಲ್ ಪಂದ್ಯ ಪುರುಷೋತ್ತಮ:- ಡಿವೋನ್ ಕ್ಯಾನವೆ
ಐಪಿಎಲ್ ಚಾಂಪಿಯನ್; ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿಗೆ ಟ್ರೋಫಿ ಗೆದ್ದ ಧೋನಿ ಪಡೆ
Published by Yallamma G
31 ಮೇ 2023