* ಕೇಂದ್ರ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಕಾರ, ಈ ಯೋಜನೆಯನ್ನು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ವಿಶೇಷವಾಗಿ ಆಫ್ರಿಕಾ ಮತ್ತು ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಜಾರಿಗೆ ತರುವ ಯೋಜನೆ ಇದೆ. ಪ್ರಸ್ತುತ 124 ರಾಷ್ಟ್ರಗಳು ಈ ಒಕ್ಕೂಟದ ಸದಸ್ಯರಾಗಿವೆ.
💧
ಯೋಜನೆಯ ಉದ್ದೇಶ
* ಲಕ್ಷಾಂತರ ಜನರಿಗೆ ನೀರಾವರಿ, ಇಂಧನ ಭದ್ರತೆ ಮತ್ತು ಶುದ್ಧ ಇಂಧನ ತಲುಪಿಸುವುದು.
* ರೈತರಿಗೆ ಶಾಶ್ವತ ನೀರಾವರಿ ಮೂಲ ಒದಗಿಸಿ ಅವರ ಆದಾಯವನ್ನು ಹೆಚ್ಚಿಸುವುದು.
* ಕೃಷಿ ಕ್ಷೇತ್ರವನ್ನು ಡೀಸೆಲ್‌ನ ಅವಲಂಬನೆಗಳಿಂದ ಮುಕ್ತಗೊಳಿಸುವುದು.
* ಪರಿಸರ ಸ್ನೇಹಿ ಕೃಷಿಯನ್ನು ಉತ್ತೇಜಿಸುವುದು.
* ಪಂಪ್‌ಗಳ ಗಾತ್ರವನ್ನು ಎಲ್ಲಾ ಪ್ರದೇಶಗಳಿಗೆ ಒಂದೇ ರೀತಿ ಇರಿಸುವ ಬದಲು ಸ್ಥಳೀಯ ಭೂಮಿ ಮತ್ತು ನೀರಿನ ಅವಶ್ಯಕತೆ ಆಧರಿಸಿ ನಿಗದಿಪಡಿಸಲಾಗುತ್ತದೆ.
* ಆಫ್ರಿಕಾದಲ್ಲಿ ಕೃಷಿಯೋಗ್ಯ ಭೂಮಿಯ ಕೇವಲ 4% ಮಾತ್ರ ನೀರಾವರಿ ಸೌಲಭ್ಯ ಹೊಂದಿದೆ.
* ವಿಶಾಲ ಕೃಷಿಯೋಗ್ಯ ಭೂಮಿಯಿದ್ದರೂ ನೀರಾವರಿ ವ್ಯವಸ್ಥೆ ಕೊರತೆಯಿರುವುದರಿಂದ ಆಫ್ರಿಕಾ ರಾಷ್ಟ್ರಗಳು ಭಾರತದ ಕುಸುಮ ಮಾದರಿಯ ಸೌರ ಪಂಪ್ ಯೋಜನೆಗೆ ಆಸಕ್ತಿ ತೋರಿಸುತ್ತಿವೆ.
* ಸೌರ ಮಾದ್ಯುಲ್ ಉತ್ಪಾದನೆಯಲ್ಲಿ ಭಾರತವು ಜಗತ್ತಿನಲ್ಲಿ 2ನೇ ಸ್ಥಾನದಲ್ಲಿದೆ.
* 2031ರೊಳಗೆ ಭಾರತ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದನೆ ಗುರಿ ಹೊಂದಿದೆ.
* ಈ ಸಾಧನೆಯಿಂದ ಭಾರತವು ಆಫ್ರಿಕಾ ರಾಷ್ಟ್ರಗಳಿಗೆ ಶುದ್ಧ ಇಂಧನ ತಂತ್ರಜ್ಞಾನ ಹಂಚಿಕೊಳ್ಳುವ ಉದ್ದೇಶ ಹೊಂದಿದೆ.