* ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡ FIH ವಿಶ್ವ ಹಾಕಿ ರ‍್ಯಾಂಕಿಂಗ್‌ನಲ್ಲಿ ಮತ್ತೆ 3ನೇ ಸ್ಥಾನಕ್ಕೇರಿದೆ.
* ಆಗಸ್ಟ್ 13 ಭಾನುವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡ 1 ಸ್ಥಾನ ಪ್ರಗತಿ ಸಾಧಿಸಿತು. ಸದ್ಯ ಭಾರತ 2771 ಅಂಕಗಳನ್ನು ಸಂಪಾದಿಸಿದ್ದರೆ, ನೆದರ್‌ಲೆಂಡ್ಸ್(3095 ಅಂಕ) ಹಾಗೂ ಬೆಲ್ಜಿಯಂ(2917) ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ.
3ನೇ ಸ್ಥಾನಕ್ಕೇರಿದ ಭಾರತ ಹಾಕಿ ತಂಡ
Published by Bhagya R K
14 ಆಗಸ್ಟ್ 2023