* ಹಾಂಗ್ ಕಾಂಗ್‌ನಲ್ಲಿ ನಡೆದ ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್ 2024 ರಲ್ಲಿ ಭಾರತದ 'ಮಾನ್ ಸಿಂಗ್' ಚಿನ್ನದ ಪದಕವನ್ನು ಪಡೆದಿದ್ದಾರೆ. ವೈಯಕ್ತಿಕ ಚಿನ್ನದ ಪದಕವನ್ನು ಪಡೆದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಮಾನ್ ಸಿಂಗ್ ಪಾತ್ರರಾಗಿದ್ದಾರೆ.
* 2017 ರಲ್ಲಿ ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ವ್ಯಕ್ತಿ 'ಗೋಪಿ ತೊನಕಲ್', ಎರಡನೆಯವರು ಮಾನ್ ಸಿಂಗ್.
* ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್ 2024 ರಲ್ಲಿ ಚೀನಾದ ಹುವಾಂಗ್ ಯೋಂಗ್‌ಜೆಂಗ್ ಅವರು ರನ್ನರ್ ಅಪ್ ಆದರು, ಕಿರ್ಗಿಸ್ತಾನ್‌ನ ಟಿಯಾನ್ ಇಲ್ಮಾ ಮೂರನೇ ಸ್ನಾನ ಪಡೆದರು.
* ಎರಡು ಗಂಟೆ 14 ನಿಮಿಷ 19 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ 34 ವರ್ಷದ ಮಾನ್ ಸಿಂಗ್ ಏಷ್ಯನ್ ಮ್ಯಾರಥಾನ್ ಚಾಂಪಿಯನ್ ಶಿಪ್ ನ ಚಾಂಪಿಯನ್ ಆಗಿದ್ದಾರೆ.
ಗುರುವಾರ, 25 ಜನವರಿ 2024
12:38 ಅಪರಾಹ್ನ
Daily PDF
2024 ರ ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್ : 'ಮಾನ್ ಸಿಂಗ್' ಗೆ ಚಿನ್ನದ ಪದಕ
Authored by:
Yallamma G