* ಲಿಂಗತಾರತಮ್ಮದ ಟೀಕೆಗಳನ್ನು ಎದುರಿಸಿದ್ದ ಮಿಸ್ ಫ್ರಾನ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಈ ಬಾರಿ ಗಿಡ್ಡದ ಕೂದಲಿನ ಸುಂದರಿ ಈವ್ ಗಿಲ್ಲೆಸ್ ಅವರು ವಿಜೇತರಾಗಿದ್ದಾರೆ.
* 'ಇದು ನನ್ನ ಗಿಡ್ಡ ಕೂದಲಿನ ವೈವಿದ್ಯೆತೆಗೆ ಸಿಕ್ಕ ಜಯ' ಎಂದು ಈವ್ ಗಿಲ್ಲೆಸ್ ಅವರು ತಿಳಿಸಿದ್ದಾರೆ. 'ನಾವು ಮಹಿಳೆಯ ಸೌಂದರ್ಯವನ್ನು ಉದ್ದ ಕೂದಲಿನೊಂದಿಗೂ ಅಳೆಯುತೇವೆ. ಆದರೆ, ನಾನು ಗಿಡ್ಡ ಕೂದಲಿನೊಂದಿಗೆ ಈ ಸ್ಪರ್ಧೆಯಲ್ಲಿ ಕಾಣಿಸಿಕೊಂಡೆ.
* ಈವ್ ಗಿಲ್ಲೆಸ್ ಅವರು ಡಿಸೆಂಬರ್ 16 ರಂದು ಮಿಸ್ ಫ್ರಾನ್ಸ್ ಕಿರೀಟ ಮುಡಿಗೇರಿಸಿಕೊಂಡರು.
* ಉತ್ತರ ಫ್ರಾನ್ಸ್‌ನ ಡಂಕಿರ್ಕ್ ಬಳಿಯ ಹಳ್ಳಿಯೊಂದರ ಮಹಿಳೆ ಡಿಜಾನ್ ನಗರದಲ್ಲಿ 5,000 ಸ್ಪರ್ಧೆಯ ಅಭಿಮಾನಿಗಳ ಮುಂದೆ ಆಯ್ಕೆಯಾದರು. ಹಾಗೂ ವೀಕ್ಷಕರಿಂದ ಅರ್ಧದಷ್ಟು ಮತ್ತು ಉಳಿದ ಅರ್ಧವನ್ನು ಏಳು ಮಹಿಳೆಯರ ತೀರ್ಪುಗಾರರಿಂದ ಇನ್ನರ್ಧದಷ್ಟು ಅಂಕ ಪರಿಗಣಿಸಿ ಆಯ್ಕೆ ಮಾಡಲಾಯಿತು.
ಸೋಮವಾರ, 18 ಡಿಸೆಂಬರ್ 2023
5:06 ಅಪರಾಹ್ನ
Daily PDF
2023ರ ಮಿಸ್ ಫ್ರಾನ್ಸ್ ಕಿರೀಟ ಮುಡಿಗೇರಿಸಿಕೊಂಡ ಈವ್ ಗಿಲ್ಲೆಸ್
Authored by:
Yallamma G